ಇಷ್ಟೇನೆ


ಲೈಫು ಇಷ್ಟೇನೆ

ನಿನ್ನ ಗುಂಗಲ್ಲೆ ಚಲಿಸುವೆನು
ಬರಿ ನಿನ್ನನ್ನೆ ಬಯಸುವೆನು

ಹಾಡು ಕೇಳುತ್ತಾ ಕೇಳುತ್ತಾ
ಅವಳ ನೆನಪಾಯ್ತು...
ರಸ್ತೆ ಅಪಘಾತದಲ್ಲಿ ಜೀವ ಬಿಟ್ಟರೂ
ಮೊಬೈಲ್ ಹಾಡುತ್ತಲೇ ಇತ್ತು

ನನಗಾದಂತೆಯೆ ನಿನಗೂ ಆಗಲಿ
ಎಂದು ಗುಟ್ಟಾಗಿ ಶಪಿಸುವೆನು...!

No comments:

Post a Comment

ನಿಮ್ಮ ಅಭಿಪ್ರಾಯಗಳನ್ನು ದಯಪಾಲಿಸಿ..:)