ಏಲ್ಲಿರುವೆ ಮಾನವ ಕಾಡುವ ರೂಪಸಿಯೆ
ಇದುವರೆಗೂ ಒಂದೇ ಒಂದೂ ಹುಡುಗಿಗೂ I LOVE U ಅನ್ನಲಿಕ್ಕೆ ಅಗಿಲ್ವಾಲ್ಲಪ್ಪ..ಇದೂ ಒಂದು ಗಂಡು ಜೀವನನಾ ಥೂ ನನ್ನ ಜನ್ಮಕ್ಕೇ..ಎಷ್ಟೊಂದು ಚೆಂದ ಚೆಂದದ್ ಹುಡುಗಿಯರಿದ್ರು ಎಲ್ಲಾ ಮಿಸ್ ಆಗಿ ಮಿಸ್ಸಸ್ಸೂ ಆಗೋದ್ರೂ..ಛೇ ಛೇ ಯಾಕೆ ಹೀಗಾಗ್ಬಿಟ್ಟೆ ...ಇರ್ಲಿ ಇನ್ನು ಈ ಜೀವನದಲ್ಲಿ ಯಾರಿಗೂ I LOVE U ಅನ್ನ ಬಾರದು.. ಅಂದ್ರೆ ಅದು ನನ್ನ ಹೆಂಡತಿಗೆ ಮಾತ್ರ...ಅನ್ಕೋಂಡು...ಏಲ್ಲಿರುವೆ ಮಾನವ ಕಾಡುವ ರೂಪಸಿಯೆ..ಹಾಡು ಹೇಳ್ಕೋಂಡು ಇದ್ದೇ..
.
.
....ಹೀಗೆ ಇರುವಾಗ ಮೊನ್ನೆ ಒಂದು ಮದುವೆ ಮನೆಯಲ್ಲಿ ಅವಳು ಸಿಕ್ಕಿದ್ದು! ಅವ್ಳಿಗೆ ಇನ್ನೂ ಮದ್ವೆ ಅಗಿರ್ಲಿಲ್ಲ, ಹಳೆ ಹುಡುಗಿ ಹೆಸರು ಕೊನೆಯಲ್ಲಿ ಹೇಳ್ತೇನೆ ok.... ಒಂದು ಸ್ಮೈಲ್ smile emoticon ಮಾಡಿ ಹತ್ರ ಹೋದೆ..ಏನ್ರೀ ಹೇಗಿದ್ದೀರಾ ಅಂದೆ ..ಚೆನ್ನಾಗಿದ್ದೀನಿ ನೀವು? ಅಂದ್ಲು .ನಾನೂ ಚೆನ್ನಾಗಿದ್ದೀನಿ ಅಂತಾ ಹೇಳಿ ಅದು ಇದು ಮಾತಾಡ್ಲಿಕ್ಕೆ ಶುರು ಮಾಡ್ಡೆ..ಮಾತಾಡ್ತಾ ಮಾತಾಡ್ತಾ ಒಂದು ವಿಷ್ಯ ಅಂದೆ..ಹೇಳಿ ಅಂದ್ಲು..ಕೈಯಲ್ಲಿ ಹೂ ಇಲ್ಲ ಚಾಕೋಲೇಟು ಇಲ್ಲ ಆದ್ರೂ ಈ ಸಮಯ ಮತ್ತೆ ಸಿಗೋಲ್ಲ ಅಂತ ಯೋಚನೆ ಮಾಡಿ I LOVE U ರೀ..ಅಂದೆ ಬಿಟ್ಟೆ! .. ಅದಕ್ಕೆ ಅವಳೂ ಏನೂ ಹೇಳದೇ ಸ್ವಲ್ಪ ಮೌನಿ ಯಾಗ್ಬಿಟ್ಳು...ಏನಾದ್ರೂ ಹೇಳಿ ಪ್ಲೀಸ್ ಅಂದೆ.... ಸಾರಿ ರೀ ನನಗೆ ನಿಮ್ಮ ಮೇಲೆ ಆ ರೀತಿಯ ಭಾವನೆಗಳೇ ಇಲ್ಲಾ ಅಂದು ಬಿಟ್ಲು!....ಜೀವನದಲ್ಲಿ ಮೊದಲನೇ ಸಾರಿ I LOVE U ಅಂದೆ..ಬೇರೆ ಹುಡುಗರಂತೆ ಕಂಡ ಕಂಡ ಹುಡುಗಿಯರಿಗೆಲ್ಲ ಹೇಳಿದವನಲ್ಲ ನಾನು...ಅದನ್ನೂ ಅವಳು ರಿಜೆಕ್ಟ್ ಮಾಡಿ ಬಿಟ್ಳಲ್ಲ ತುಂಬಾ ಬೇಸರವಾಯ್ತು ಛೇ ನಾನೂ ಎಲ್ಲಾ ಹುಡುಗರ ಹಾಗೆ ಯಾಕಾದೇ!...ಆ ಕ್ಷಣಕ್ಕೆ,.. ಇನ್ನು ಬದುಕಬಾರದು ಅನ್ನಿಸ್ತು.... ಕಣ್ಣಲ್ಲಿ ನೀರು ಬಂದಿತ್ತು! ಅಮ್ಮನ ಕೈ ನನ್ನ ಭುಜ ಅಮಕ್ತು..!
.
.
.
.
ಮಲಗಿದಲ್ಲಿಂದ ಎಚ್ಚರವಾದಮೇಲೆ ಅಯ್ಯೋ ಇದು ಬರೀ ಕನಸು! ಅಂತ ಗೊತ್ತಾಗಿ ಬಾರಿ ಖುಷಿ!... ಮತ್ತೆ ಅದೇ ಹಾಡು... ಏಲ್ಲಿರುವೆ ಮಾನವ ಕಾಡುವ ರೂಪಸಿಯೆ..wink emoticon

ಕಂಜೂಸು
ಏರಡು ಮೂರು ವರ್ಷಗಳ ಹಿಂದೆ ಬರೆದಿಟ್ಟ ಚುಟುಕು ಇದು ಮೊನ್ನೆ ಯಾವುದೋ ನೋಟ್ ಬುಕ್ಕಲ್ಲಿ ಸಿಕ್ತು ಸ್ವಲ್ಪ ಬದಲಾಯಿಸಿ ಪೋಸ್ಟ್ ಮಾಡಿದ್ದೇನೆ.
.
ನನಗೆ ನೆನಪಿದೆ 2004 ನಲ್ಲಿ ಬೆಂಗಳೂರಿಗೆ ಕಾಲಿಟ್ಟಾಗ ಬರೀ 2000 ರೂ ಇತ್ತೂ. ಆ ಮೊದಲ ಏರಡು ವರ್ಷದ ಒದ್ದಾಟ ಈಗಲೂ ಮರೆಯಲಾಗಲ್ಲ. ಹಿರಿಯರು ಚಿನ್ನದ ಕಿರೀಟ ಬಿಟ್ಟು ಹೋದರೆ ಜೀವನ ಸುಲಭ .ಬರೀ ಜವಾಬ್ದಾರಿಗಳನ್ನ ಬಿಟ್ಟು ಹೋದರೆ ಜೀವನ ತುಂಬಾ ಕಠಿಣವಾಗಿರುತ್ತೆ.. ಹೇಗೋ ಒಂದು ಒಳ್ಳೆ ಕೆಲಸ ಸಿಕ್ತು, ಆದ್ರೂ ಮನೆಯ ಜವಾಬ್ದಾರಿಗಳಿಂದ ಮುಕ್ತಿ ಪಡೆಯುವ ವರೆಗೂ ಜಿಪುಣತನ ಮಾಡಲೇ ಬೇಕಿತ್ತು ! ಸ್ನೇಹಿತರಿರೋ ಹಲವು ಬಾರಿ ಕಂಜೂಸು ಅಂತ್ತಿದ್ರು, ಆದರೂ ಅದರ ಬಗ್ಗೆ ಯೋಚಿಸುವ ಪರಿಸ್ಥಿತಿಯಲ್ಲಿ ನಾನಿರಲಿಲ್ಲ. ಜಿಪುಣತನವೂ ಹಾಗೆ ಬಡವರಿಗೆ ಬೇಗ ಒಗ್ಗಿ ಬಿಡುತ್ತೇ,..! ಮೂರು ನಾಲ್ಕು ಸಾರಿ ಸಾಲ ಕೊಟ್ಟ ಮೇಲೆ ಸ್ನೇಹಿತರು ಕಂಜೂಸು ಅನ್ನೋದು ನಿಲ್ಲಿಸಿದರು..wink emoticon ನೀ ಮಾಡೋದೇ ಸರಿ ಕಣೋ ಅನ್ನಲು ಪ್ರಾರಂಬಿಸಿದ್ರೂ. ಆ ಹಿಂದಿನ ಕಂಜೂಸುತನ ಈಗಿಲ್ಲ, ಆದ್ರೂ ಪೂರ್ತಿಯಾಗಿ ಕಡಿಮೆನೂ ಆಗಿಲ್ಲ wink emoticon. ತುಂಬಾ ಕಂಜೂಸತನ ಮಾಡಿ ಬಿಟ್ನಾ ಅಂದುಕೊಂಡ ದಿನ ಸ್ವಲ್ಪ ಹೆಚ್ಚೇ ಖರ್ಚಾಗಿಬಿಡುತ್ತೇ, ಆ ದಿನ ಸ್ವಲ್ಪ ಹೆಚ್ಚೇ ಖುಷಿ ಯಾಗಿರ್ತೆನೆ.!
.
ಮದ್ಯಮ ವರ್ಗದವರಿಗೆ ಒಂದು ಮಾತು.. ತಿಂಗಳ ಮೊದಲಲ್ಲಿ ಕಂಜೂಸುತನ ಮಾಡಿದರೆ ತಿಂಗಳ ಕೊನೆಯಲ್ಲಿ ಕೇನ್ ಜ್ಯೂಸ್ ಕುಡಿಬಹುದು ಹಾಗೆ ಜೀವನದಲ್ಲಿ ಶಕ್ತಿ ಇದ್ದಾಗ ಸ್ವಲ್ಪ ಕೂಡಿಟ್ಟರೆ ಕೊನೆಯಲ್ಲಿ ನಮಗೂ ಹಾಗೂ ಕುಟುಂಬದವರಿಗೂ ನೆಮ್ಮದಿ ಸಿಗುವುದು.
.
ಕೆಲವರು ನಾನು ತುಂಬಾ ರಿಸರ್ವ್ಡ್ ಅಂತ ಹೇಳ್ತಾರೆ ನಿಜ ಹೇಳಬೇಕು ಅಂದ್ರೆ ಅವರು ಅವರಿಗೆ ತಿಳಿಯದಂತೆ ಕಂಜೂಸುಗಳಾಗಿರ್ತಾರೆ..ಹಾಗೆನೆ ಕಂಜೂಸುಗಳೂ ರಿಸರ್ವ್ಡ್ ಅಗಿರ್ತಾರೆ..! ಕೆಲವು ಜನ ಕೈನಲ್ಲಿ ಕೋಟಿ ಕೋಟಿ ಹಣ ಇದ್ದರೂ ಕಂಜೂಸುತನ ಮಾಡ್ತಾರೆ ಅದೇಕೋ ಗೊತ್ತಿಲ್ಲ.
.
ನಾ ಕಂಡಂತೆ ಇನ್ನೊಂದು ಮುಖ್ಯವಾದ ವಿಷಯ ಅಂದ್ರೆ ಈ ಪ್ರಪಂಚದಲ್ಲಿ ಸ್ವಾರ್ಥಿಗಳು ಕಂಜೂಸ್ಗಳಂತೆ ಕಂಡರೂ ಕಂಜೂಸ್ಗಳಿಗಿಂತ ತುಂಬಾ ಡೆಂಜರ್ ಅವರು ತಮ್ಮ ಕುಟುಂಬದವರಿಗೂ ಸಂಕಟಪ್ರಾಯರು, ಕಂಜೂಸುಗಳಲ್ಲಿ ಮೋಸಗಾರರು ತೀರಾ ವಿರಳ! ಸ್ವಾರ್ಥಿಗಳಲ್ಲ ಅನಿಸಿದರೆ ನೀವು ಅವರನ್ನ ನಂಬಬಹುದು, ಅವರು ಯಾವುದನ್ನೂ ಅನಪೇಕ್ಷಿತವಾಗಿ ಹಾಳುಮಾಡುವುದಿಲ್ಲ ಶ್ರಮದ ಮಹತ್ವ ಗೊತ್ತಿರುತ್ತೆ. ಪೋಷಕರ ಕಂಜೂಸಿನಲ್ಲಿ ಮಕ್ಕಳ ಭವಿಷ್ಯದ ಬಗ್ಗೆ ಪ್ರೀತಿ ಇರುತ್ತೆ ಅದು ತ್ಯಾಗದ ಒಂದು ರೂಪ!...ಇನ್ನೂ ಏನೇನೋ ಇದೆ ....
Life-Wife
Some Great peoples also said about Life... you can Co-relate with Wife..wink emoticon
.
I can just say yes to my Life
.
Life is Song-Sing it
Life is Game- Play it
Life is challenge-Meet it
Life is Dream- Realize it
Life is Sacrifice- Offer it
Life is Love-Enjoy it
.
My life is my message - Mahatma Gandhi
.
I hate my busy Life
.
Life is half spent before we know what it is..
.
Some time Life hits you in the head with a brick, Dont lose faith..
.
Life without love is like a tree without blossoms or fruit..
.
Only I can Change My Life, No one can do it for me..
.
The happiest moment of my life was probably when my daughter was born.
.
Thank you god for this good Life and forgive me, if I do not love it enough.
.
Enjoy your own life without comparing it with that of another...
.
I don't want a perfect Life, I want a happy Life..
.
Do the best you can, and don't take life too serious..
.
Life is game and true love is trophy..

Subscribe to:
Posts (Atom)